ಗೋವೈದ್ಯ
ವಿಕ್ರಮಾದಿತ್ಯನ ಆಶ್ರಯದಲ್ಲಿದ್ದನು.
ಮೊಟ್ಟಮೊದಲನೆಯ ಪುಸ್ತಕವೆಂದು ತೋರುತ್ತದೆ. ಇದರ ಲೇಖಕನಾದ
ಕೀರ್ತಿವರ್ಮನು, ಚಕ್ರವರ್ತಿ ವಿಕ್ರಮಾದಿತ್ಯನ ಸಹೋದರನಿರಬಹುದೆಂದು
ಊಹಿಸಲಾಗಿದೆ. ಇದರಲ್ಲಿ ಹಸುಗಳಿಗೆ ಬರಬಹುದಾದ ಬಗೆಬಗೆಯ ರೋಗಗಳು
ಮತ್ತು ಅವುಗಳಿಗೆ ಮಾಡಬೇಕಾದ ಚಿಕಿತ್ಸೆಯನ್ನು ಬಹಳ ವಿವರವಾಗಿ
ನಿರೂಪಿಸಲಾಗಿದೆ. ಅದರ ಜೊತೆಗೆ ಕೀರ್ತಿವರ್ಮನು ಪ್ರಾಣಿಗಳಲ್ಲಿ ದಯೆ
ಇಡಬೇಕೆಂಬ ಸಂದೇಶವನ್ನೂ ಕೊಟ್ಟಿದ್ದಾನೆ.
ಹಸ್ತಪ್ರತಿಯು ಮೈಸೂರು ವಿಶ್ವವಿದ್ಯಾಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ
ಸಂಗ್ರಹದಲ್ಲಿದೆ. ಅದು ಕೂಡ ತಪ್ಪುಗಳಿಂದ ತುಂಬಿಹೋಗಿದೆ.
ಮುಖಪುಟ
/ ಪಾರಂಪರಿಕ
ತಿಳಿವಳಿಕೆಯ
ಆಕರಗಳು