|
| ಸಲಹೆಗಾರರು |
| ಪ್ರೊ. ಉದಯ ನಾರಾಯಣ ಸಿಂಹ |
| ಪ್ರೊ. ಕೆ.ವಿ. ನಾರಾಯಣ |
| ತಂಡ |
| ಶ್ರೀ ಲಿಂಗದೇವರು ಹಳೇಮನೆ - ಶೈಕ್ಷಣಿಕ ಸಂಯೋಜಕರು |
| ಡಾ. ಮಲ್ಲಿಕಾರ್ಜುನ - ತಾಂತ್ರಿಕ ಸಂಯೋಜಕರು |
| ಪ್ರೊ. ಎಚ್.ಎಸ್. ರಾಘವೇಂದ್ರರಾವ್ - ಸಂಪನ್ಮೂಲ ವ್ಯಕ್ತಿ |
| ತಾಂತ್ರಿಕ ನೆರವು |
| ಶ್ರೀಮತಿ ಸುನಿತ ರಾಜೇಂದ್ರ |
| ಶ್ರೀ ಕೆ.ಎನ್. ಅಶೋಕ್ |
| ಶ್ರೀ ಕೇಶವಮೂರ್ತಿ |
|
ಸುದ್ದಿ |
ಡಾ. ಭ. ಮಲ್ಲಿಕಾರ್ಜುನ, ರೀಡರ್ ಮತ್ತು ಸಂಶೋಧನಾಧಿಕಾರಿ ಅವರನ್ನು ಶಾಸ್ತ್ರೀಯ ಕನ್ನಡ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ತನ್ನ ಕಛೇರಿ ಆದೇಶ ಸಂಖ್ಯೆ ಎಫ್.1/11-22/2010-11/ಇಎಸ್‌ಟಿಟಿ ದಿನಾಂಕ ನವಂಬರ್ 8, 2010ದಲ್ಲಿ ತಿಳಿಸಿದೆ. ಈ ಆದೇಶ ನವಂಬರ್ 8, 2010 ರಿಂದ ಜಾರಿಗೆ ಬಂದಿರುತ್ತದೆ. |
|
|
|