ಡಾ.ಭ.ಮಲ್ಲಿಕಾರ್ಜುನ, ರೀಡರ್ ಮತ್ತು ಸಂಶೋಧನಾಧಿಕಾರಿ ಅವರನ್ನು ಶಾಸ್ತ್ರೀಯ ಕನ್ನಡ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ತನ್ನ ಕಛೇರಿ ಆದೇಶ ಸಂಖ್ಯೆ ಎಫ್.1/11-22/2010-11/ಇಎಸ್‌ಟಿಟಿ ದಿನಾಂಕ ನವಂಬರ್ 8, 2010ದಲ್ಲಿ ತಿಳಿಸಿದೆ. ಈ ಆದೇಶ ನವಂಬರ್ 8, 2010 ರಿಂದ ಜಾರಿಗೆ ಬಂದಿರುತ್ತದೆ. |